ದೇವರು ಇದ್ದಾನೆಯೇ..? ಎಂಬ ಪ್ರಶ್ನೆಗೆ ’ದೇವರಲ್ಲಿ ನೀವಿದ್ದೀರಾ" ಎಂದು ಮಾರ್ಮಿಕ ವಾಗಿ ಕೇಳಿದರಂತೆ ಶರಣರೊಬ್ಬರು. ಹೌದು, ದೇವರಲ್ಲಿ ನಂಬಿಕೆಯ ಬಗ್ಗೆ ಮಾತನಾಡಿದರೆ, ಜಾರಿಕೊಳ್ಳುವ ಸೋ ಕಾಲ್ಡ್ ಸ್ಕಾಲರ್ಸ್ ಇದ್ದಾರೆ. (ಅವರನ್ನು Most of the useless scholars, because they much read ಎಂಬ ಈ ಗುಂಪಿಗೆ ಸೇರಿಸಬಹುದು). ಅಂಥ ಮೇಧಾವಿಗಳ ಸಂಖ್ಯೆ ಗೇನು ಕಡಿಮೆ ಇಲ್ಲ ಬಿಡಿ. ಹಾಗೆ ನೋಡಿದರೆ, ಪ್ರಪಂಚದಲ್ಲಿ ನಾಸ್ತಿಕ ರ ಸಂಖ್ಯೆ... ಹೇಗೇ ಬೆಳೆದರೂ ಕಡಿಮೆಯೇ ಇರುತ್ತದೆ; ಅವರಲ್ಲಿ ಬಹು ಮಂದಿ ಹೆಚ್ಚು ಓದಿಕೊಂಡ ಸೋ ಕಾಲ್ಡ್ ಸ್ಕಾಲರ್ಸ್ ಗಳೇ ಇರುತ್ತಾರೆ. ದಯವಿಟ್ಟು ಕ್ಷಮಿಸಿ, ಮಹಾನ್ ದೈವಭಕ್ತರಾದ ಮೇಧಾವಿಗಳಾದ ಪ್ರೊಫೆಸರುಗಳೂ, ವಿಜ್ಞಾನಿಗಳೂ ಆಗಿಹೋಗಿದ್ದಾರೆ. ಇತ್ತೀಚೆಗೆ ಉಪಗ್ರಹ ಉಡಾವಣೆಗೆ ಮುನ್ನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ವಿಜ್ಞಾನಿಗಳನ್ನೂ ನಾವು ನೋಡಿದ್ದೇವೆ. ಬದ್ಧಿವಂತಿಕೆಯೇ ಭಗವಂತನ ಆಲಯ "(Intellect is the temple of God). ಎಂದೇ ಹೇಳುತ್ತಾರೆ. See More